ಜಾಂಜಿಬಾರ್
World Travel in 360 ಪ್ರಾಜೆಕ್ಟ್ ಜಾಂಜಿಬಾರ್‌ನ ಕುರಿತು ತಿಳಿಸುವ ಫೋಟೋಗ್ರಾಫರ್‌ಗಳ ಸಂಗ್ರಹಣೆಯನ್ನು ವೀಕ್ಷಿಸಿ, ಅವರು ಜಾಂಜಿಬಾರ್ ಪ್ರದೇಶವನ್ನು ನಕ್ಷೆಯಲ್ಲಿ ಸೇರಿಸಲು ತಾಂಜಾನಿಯಾ ಸರ್ಕಾರದ ಜೊತೆಗೆ ಸೇರಿ ಕೆಲಸ ಮಾಡಿದ್ದಾರೆ. ಫೆಡೆರಿಕೊ ಡೆಬೆಟ್ಟೊ, ನಿಕೋಲಾಯ್ ಒಮೆಲ್ಚೆಂಕೊ ಮತ್ತು ಕ್ರಿಸ್ ಡು ಪ್ಲೆಸಿಸ್ ಈ ದ್ವೀಪಸಮೂಹವನ್ನು ಮ್ಯಾಪಿಂಗ್ ಮಾಡುವುದಕ್ಕೆ ಅಡಿಪಾಯ ಹಾಕಲು, ಸ್ಥಳೀಯರಿಗೆ Street View ಫೋಟೋಗ್ರಫಿ ಬಗ್ಗೆ ಮತ್ತು ಸಮುದಾಯವು ತಮ್ಮಷ್ಟಕ್ಕೆ ತಾವೇ ಪ್ರಾಜೆಕ್ಟ್ ಅನ್ನು ಮುಂದುವರಿಸಲು ಸುಸ್ಥಿರ ಮಾದರಿಯನ್ನು ನಿರ್ಮಿಸುವುದರ ಬಗ್ಗೆ ಶಿಕ್ಷಣ ನೀಡಲು ತಾಂಜಾನಿಯಾಕ್ಕೆ ಪ್ರಯಾಣ ಬೆಳೆಸಿದರು.
ಇನ್ನಷ್ಟು ಎಕ್ಸ್‌ಫ್ಲೋರ್ ಮಾಡಿ